Header Ads
Breaking News

ಮಂಗಳೂರಿನ ಬೆಂಗ್ರೆ ಬೀಚ್‍ನಲ್ಲಿ ಸ್ವಚ್ಛತಾ ಕಾರ್ಯಕ್ರಮ ; ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಯಂಗ್ ಇಂಡಿಯನ್ಸ್ ಸಹಯೋಗ

ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಯಂಗ್ ಇಂಡಿಯನ್ಸ್ ಮಂಗಳೂರು ವತಿಯಿಂದ ಬೆಂಗ್ರೆ ಬೀಚ್‍ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ನಡೆದ ಬೀಚ್ ಕ್ಲೀನಿಂಗ್‍ನಲ್ಲಿ ಮಕ್ಕಳು, ಕೆನರಾ ಬ್ಯಾಂಕ್, ಯಂಗ್ ಇಂಡಿಯನ್ಸ್, ಮಂಕಿ ಮೆಹೆಮ್, ಮಂತ್ರ ಸರ್ಫ್ ಕ್ಲಬ್ ಮತ್ತು ಮಂಗಳೂರಿನ ಸುತ್ತಮುತ್ತಲಿನ ಜನರು ಸ್ವಯಂ ಸೇವಕರಾಗಿ ಸುಮಾರು 400 ಅಧಿಕ ಚೀಲಗಳಲ್ಲಿ ಕಸವನ್ನು ಸಂಗ್ರಹಿಸಿದರು.ಈ ಸಂದರ್ಭ ಗೌರವ್ ಹೆಗ್ಡೆ, ಪ್ರಕಾಶ್ ಕಲ್ಬಾವಿ, ಜೆ.ಎಸ್. ನಾಯಕ್, ಮಧುಕರ್ ಕುಡ್ವಾ, ಚೇತನ್ ಬೆಂಗ್ರೆ, ಜಯರಾಜ್ ಕರ್ಕೇರಾ ಬೀಚ್ ಕ್ಲೀನಿಂಗ್‍ನಲ್ಲಿ ಸಹಕರಿಸಿದರು.

Related posts

Leave a Reply

Your email address will not be published. Required fields are marked *