Header Ads
Header Ads
Breaking News

ಮಂಗಳೂರಿನ ಯೆಯ್ಯಾಡಿಯಲ್ಲಿ ಎಲ್ ಶೈನ್ ಬ್ಯೂ ಮಾರ್ಟ್‌ನ ನೂತನ ಮಳಿಗೆ ಉದ್ಘಾಟನೆ

ಚಿತ್ರ ನಟಿ ಅಶ್ವಿತಿ ಶೆಟ್ಟಿ ಮತ್ತು ಮಂಗಳೂರು ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವಿಣ್ ಚಂದ್ರ ಆಳ್ವ ನೂತನ ಮಳಿಗೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಎಲ್ ಸೈನ್ ಬ್ಯೂ ಮಾರ್ಟ್ ನ ಮುಖ್ಯಸ್ಥರಾದ ರೋಶನ್ ಡಿಸಿಲ್ವ ಮತ್ತು ನಿರ್ಮಲ ಡಿಸಿಲ್ವ ಈ ಇನ್ನೂ ನೂತನ ಮಳಿಗೆ ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ಆಕರ್ಷಕ ಆಫರ್ ಒದಗಿಸಿದೆ ಇದ್ರ ಅನ್ವಯ ಇಂದಿನಿಂದ ಮಳಿಗೆ ಪ್ರತೀ 1ಸಾವಿರದ ಖರೀದಿ ಗ್ರಾಹಕರಿಗೆ ಕೂಪನ್ ವಿತರಿಸಲಾಗುವುದು ಜನವರಿ 2 ರಂದು ಈ ಆಪರ್ ನ ಡ್ರಾ ಇದ್ದು ಗ್ರಾಹಕರು ಆಕರ್ಷಕ ಗಿಫ್ಟ್ ಗಳಿಸಬಹುದೆಂದು ತಿಳಿಸಿದ್ದಾರೆ.

ಇನ್ನೂ ಮಳಿಗೆಯಲ್ಲಿ ಅಂತಾರಾಷ್ಟ್ರೀಯ ಬ್ರಾಂಡ್ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದ್ದು ಮಂಗಳೂರಿನ ಮಹಿಳಾ ಮನಿಯರಿಗೊಂದು ಉತ್ತಮ ಗುಣಮಟ್ಟದ ಸೌಂದರ್ಯವರ್ದಕಗಳು ಲಭಿಸಿದೆ ಎಂದವರು ಹೇಳಿದರು.

ಕಾರ್ಯಕ್ರಮ ದಲ್ಲಿ ಬೆಂದೂರ್ ಚರ್ಚ್ ನ ಸಹಾಯಕ ಗುರುಗಳಾದ ಫಾ. ರೋಹಾನ್ ಡೈಸ್ ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿದ್ರು.

Related posts

Leave a Reply