Header Ads
Breaking News

ಮಂಗಳೂರಿನ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿಕೆ,  ಖುಷಿಯಿಂದ ಕಾವೂರಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು


ಮಕ್ಕಳೇ ನೀವು ದೊಡ್ಡವರಾದ ಮೇಲೆ ಏನು ಆಗುತ್ತೀರಾ ಅಂತಾ ಕೇಳಿದ್ರೆ ಅವ್ರು ಮುಲಾಜು ಇಲ್ಲದೆ ಡಾಕ್ಟರೋ, ಇಂಜಿನಿಯರೋ ಆಗುತ್ತೇನೆ ಎನ್ನುತ್ತಾರೆ. ಅವರಿಗೆ ಶಿಕ್ಷಣ ನೀಡುವ ಸಂಸ್ಥೆ ಕೂಡ ಇದೇ ರೀತಿಯ ಐಡಿಯಾ ಇಟ್ಟುಕೊಂಡು ಶಿಕ್ಷಣ ಒದಗಿಸುತ್ತೆ.
ಅದು ವಿಶಾಲವಾದ ಗದ್ದೆ. ಅದರಲ್ಲಿ ವ