Header Ads
Header Ads
Breaking News

ಮಂಗಳೂರಿನ ಶ್ರೀರಾಮಕೃಷ್ಠ ಹೈಯರ್ ಪ್ರೈಮರಿ ಸೂಲ್ಕ್ ನ ಪುಟಾಣಿಗಳು ಕಲರ್ ಡ್ರೈಸ್ ನಲ್ಲಿ ಮಿಂಚಿದ್ರು. ನಾನೇ ಬೇರೆ, ನನ್ನ ಸ್ಟೈಲ್ ಬೇರೆ ಎಂಬಂತೆ ಪ್ಯಾನ್ಸಿ ಡ್ರೈಸ್ ನಲ್ಲಿ ಹೆಜ್ಜೆಹಾಕಿದ್ರು.

 

ಕಿತ್ತೂರು ರಾಣಿ ಚೆನ್ನಮ್ಮ.. ಹುಲಿವೇಷಧಾರಿ…ಕೃಷ್ಠನ ಕೋಲಲುವಾದನ..ಆಟಿಕಲಜ.. ಮರಗಳನ್ನು ಕಡಿಯಬಾರದು ಎಂಬ ಜಾಗೃತಿ.. ಮತ್ತೊಂದು ಕಡೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿ … ಅಂದಹಾಗೆ ಇದೆಲ್ಲ ಕಂಡು ಬಂದಿರುವುದು ಪ್ಯಾನ್ಸಿ ಡ್ರೆಸ್ ಕ್ವಾಂಪಿಟೇಶನಲ್ಲಿ…ಹೌದುಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಸಮೀಪದಲ್ಲಿರುವ ಶ್ರೀರಾಮಕೃಷ್ಠ ಹಾಯರ್ ಪ್ರೈಮರಿ ಸೂಲ್ಕ್ ನ ನರ್ಸರಿ, ಎಲ್ ಕೆಜಿ, ಯುಕೆಜಿ, ಹಾಗೂ ಫಸ್ಟ್ ಸ್ಯಾಂಡ್ ನ ಮಕ್ಕಳಿಗಾಗಿ ಪ್ಯಾನ್ಸಿ ಡ್ರೈಸ್ ಕ್ವಾಂಪಿಟೇಶನ್ ನನ್ನು ಆಯೋಜಿಸಲಾಗಿತ್ತು.        ಇದರಲ್ಲಿ ೮೫ ವಿದ್ಯಾರ್ಥಿ ಗಳು ಭಾಗವಹಿಸಿದ್ರು. ಇನ್ನು ವಿದ್ಯಾರ್ಥಿಗಳು ಪ್ಯಾನ್ಸಿ ಡ್ರೈಸ್ ಕ್ವಾಂಪಿಟೇಶನಲ್ಲಿ ಮಿಂಚಿದೇ ಮಿಂಚಿದ್ದು…ಈ ಬಗ್ಗೆ ಶಿಕ್ಷಕಿ ಆಶಾ ಅವರು ಮಾತನಾಡಿ, ಮಕ್ಕಳ ಪ್ರತಿಭೆಗಳನನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ಇನ್ನು ವಿದ್ಯಾರ್ಥಿಗಳಾಗಿ ಆಯೋಜಿಸಿದ್ದ ಪ್ಯಾನ್ಸಿ ಡ್ರೈಸ್ ಕ್ವಾಂಪಿಟೇಷನ್ ನಲ್ಲಿ ತೀಪುಗಾರರಾಗಿ ಬಬಿತ ಕೃಷ್ಣ ಹಾಗೂ ಯಶ್ವಿನಿ ಭಾಗವಹಿಸಿದ್ರು. ಒಟ್ಟಾರೆಯಾಗಿ ವಿದ್ಯಾರ್ಥಿಗಳು ಈ ಒಂದು ಸ್ಪರ್ಧೆಯಲ್ಲಿ ಖುಷಿಯಾಗಿ ಭಾಗವಹಿಸಿ, ಹೆತ್ತವರಲ್ಲೂ ಖುಷಿ ತಂದುಕೊಟ್ಟರು.

Related posts

Leave a Reply