Header Ads
Header Ads
Breaking News

ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ”ಮ್ಯಾಕ್ಸ್ ಫ್ಯಾಷನ್ ಸ್ಪ್ರಿಂಗ್ ಕಲೆಕ್ಷನ್-2019″ ಅನಾವರಣ.

ಮಂಗಳೂರಿನ ಜನತೆಯ ಮನೆ ಮಾತಾಗಿರುವ ಸಿಟಿ ಸೆಂಟರ್ ಮಾಲ್ ನಲ್ಲಿ “ಮ್ಯಾಕ್ಸ್ ಫ್ಯಾಷನ್ ಸ್ಪ್ರಿಂಗ್ ಕಲೆಕ್ಷನ್-2019” ಅನಾವರಣಗೊಂಡಿತು.

ಕಾರ್ಯಕ್ರಮದಲ್ಲಿ ತುಳು ಕೋಸ್ಟಲ್ ವುಡ್ ತಾರೆಯರಾದ ಅನೂಪ್ ಸಾಗರ್,ರಾಶಿ ಬಿ,ಪೃಥ್ವಿ ಅಂಬರ್,ಹಾಗೂ ಅನ್ವಿತಾ ಸಾಗರ್ ಉಪಸ್ಥಿತರಿದ್ದು ಮ್ಯಾಕ್ಸ್ ಫ್ಯಾಷನ್ ಸ್ಪ್ರಿಂಗ್ ಕಲೆಕ್ಷನ್-೨೦೧೯ ಅನ್ನು ಅನಾವರಣಗೊಳಿಸಿದರು.ಬಳಿಕ ಮಾತನಾಡಿ ಮ್ಯಾಕ್ ಫ್ಯಾಷನ್ ಕುಟುಂಬದೊಂದಿಗೆ ಬಂದು ಶಾಪಿಂಗ್ ಮಾಡಲು ಸೂಕ್ತ ಒಮ್ಮೆ ಬಂದು ಶಾಪಿಂಗ್ ಮಾಡಿದರೆ ಮತ್ತೊಮ್ಮೆ ಬರಬೇಕೆಂದೆನಿಸುವ ಶಾಪಿಂಗ್ ಮಾಲ್ ಇಲ್ಲಿ ಶಾಪಿಂಗ್ ಮಾಡುವುದು ತುಂಬಾ ಖುಷಿ ಕೊಡುತ್ತದೆ ಮತ್ತು ಉತ್ತಮ ಗುಣಮಟ್ಟದ ವಸ್ತುಗಳು ಇಲ್ಲಿ ದೊರೆಯುತ್ತದೆ ಎಂದು ಹೇಳಿದರು.ಬಳಿಕ ಮ್ಯಾಕ್ಸ್ ನ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಪಿಯೂಷ್ ಶರ್ಮಾ ಮಾತನಾಡಿ ನಾವು ಅನೇಕ ದೊಡ್ಡ ದೊಡ್ಡ ಸಿಟಿಗಳಲ್ಲಿ ನಮ್ಮ ಮ್ಯಾಕ್ಸ್ ಶಾಪ್ ಅನ್ನು ತೆರೆದಿದ್ದೆವೆ.ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಇದೆ ಅದರಲ್ಲೂ ಮಂಗಳೂರಿನ ಜನತೆ ನಮಗೆ ಬಹಳಾ ಪ್ರೋತ್ಸಾಹ ನೀಡುತ್ತಿದ್ದರೆ.ನಿಮ್ಮ ಸಹಕಾರ ಹೀಗೇ ಇರಲಿ ನಿಮಗೆ ಇನ್ನು ಇನ್ನು ಉತ್ತಮ ಉತ್ಪನ್ನಗಳನ್ನು ನೀಡುತ್ತೆವೆ ಎಂದು ಹೇಳಿದರು.

Related posts

Leave a Reply