Header Ads
Header Ads
Breaking News

ಮಂಗಳೂರು:ಪೋದಾರ್ ಶಾಲೆಯ ವತಿಯಿಂದ ಮ್ಯಾರಥಾನ್

ಎಲ್ಲರಿಗೂ ಮಂಗಳೂರು, ಮಂಗಳೂರಿಗೆ ಎಲ್ಲರೂ ಎಂಬ ಧ್ಯೆಯ ವಾಕ್ಯದೊಂದಿಗೆ ಡಿಸೆಂಬರ್ 1 ವಿಶ್ವ ಏಡ್ಸ್ ದಿನದಂದು ಪೊದಾರ್ ಅಂತರಾಷ್ಟ್ರೀಯ ಶಾಲೆಯ ವತಿಯಿಂದ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಟಿ.ಶ್ರೀ ನಿವಾಸರಾಜು ಹೇಳಿದರು.

ಅವರು ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ನಮ್ಮ ಶಾಲೆಯು ಮಂಗಳೂರಿನ ಯುನಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಮ್ಯಾರಥಾನ್ ಹಮ್ಮಿಕೊಂಡಿದ್ದೇವೆ ಎಚ್.ಐ.ವಿ.ಪೀಡಿತರಾಗಿರುವ ಮಕ್ಕಳನ್ನು ಪೂಷಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗೆ ಆರ್ಥಿಕ ನೆರವು ನೀಡುವುದು ನಮ್ಮ ಮುಖ್ಯ ಉದ್ದೇಶ ಇನ್ನು ಪುರುಷರಿಗಾಗಿ ೧೦ ಕಿಲೋಮೀಟರ್ ಮತ್ತು ಮಹಿಳೆಯರಿಗಾಗಿ ೫ ಕಿಲೋಮೀಟರ್ ಓಟವನ್ನು ಆಯೊಜಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಶಾಲೆಯ ಆಡಳಿತಾಧಿಕಾರಿ ನಿತೇಶ್ ಕುಮಾರ್,ಪೊದಾರ್ ಜಂಬೊ ಕಿಡ್ಸ್ ನ ಮುಖ್ಯ ಶಿಕ್ಷಕಿ ರೀಮಾ ಆರ್.ನಾಯಕ್,ದ್ಯಹಿಕ ಶಿಕ್ಷಕ ಚಂದ್ರಹಾಸ್ ಉಪಸ್ಥಿತರಿದ್ದರು.

Related posts

Leave a Reply