Header Ads
Header Ads
Breaking News

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ 14ನೇ ಬಿಷಪ್‌ರಾಗಿ ರೆವರೆಂಡ್ “ಡಾ. ಪೀಟರ್ ಪಾವ್ಲ್ ಸಲ್ಡಾನಾ” ದೀಕ್ಷೆ

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ 14ನೇ ಬಿಷಪ್‌ರಾಗಿ ಅತೀ ವಂದನೀಯ ರೆವರೆಂಡ್ ಡಾ.ಪೀಟರ್ ಪಾವ್ಲ್ ಸಲ್ಡಾನರವರು ಇಂದು ದೀಕ್ಷೆ ಸ್ವೀಕರಿಸಿದರು.

ಇಂದು ಮಂಗಳೂರಿನ ರೊಜಾರಿಯೋ ಕೆಥಡ್ರಲ್ ಚರ್ಚ್‌ನ ಸಭಾಂಗಣದಲ್ಲಿ ಕ್ರೈಸ್ತ ಸಮುದಾಯದ ಪ್ರಕಾರ ಮತ್ತು ನೂರಾರು ಕ್ರೈಸ್ತ ಧರ್ಮಗರುಗಳ ಸಮ್ಮುಖದಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್‌ರಾಗಿ ಕಳೆದ 22ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅತೀ ವಂದನೀಯ ಡಾ.ಅಲೋಶಿಯಸ್ ಪೌಲ್ ಡಿಸೋಜರವರು ನೂತನವಾಗಿ ಆಯ್ಕೆಯಾದ ಅತೀ ವಂದನೀಯ ರೆವರೆಂಡ್ ಡಾ.ಪೀಟರ್ ಪಾವ್ಲ್ ಸಲ್ಡಾನರವರಿಗೆ ದೀಕ್ಷೆ ನೀಡಿದರು.ಇನ್ನೂ ಈ ಸುಂದರ ಕ್ಷಣಕ್ಕೆ ಕ್ರೈಸ್ತ ಸಮುದಾಯದ ಸಾವಿರಾರು ಜನ ಸಾಕ್ಷಿಯಾದರು.

Related posts

Leave a Reply