Header Ads
Header Ads
Header Ads
Breaking News

ಮಂಗಳೂರು ಚಲೋ ರ್‍ಯಾಲಿ ನಡದೇ ನಡೆಯುತ್ತೆ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಲ್ಲ ಮಂಗಳೂರಿನಲ್ಲಿ ಮಾಜಿ ಸಿ‌ಎಂ ಬಿ‌ಎಸ್‌ವೈ ಹೇಳಿಕೆ

ಮಂಗಳೂರು ಚಲೋ ರ್‍ಯಾಲಿ ನಡದೇ ನಡೆಯುತ್ತೆ , ಬಿಜೆಪಿ ಈ ಹೋರಾಟವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವ್ರು, ರಾಜ್ಯದಲ್ಲಿ ಈಗಾಗಲೇ ೨೪ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಇಲ್ಲಿನ ಸಚಿವರೇ ಕಾರಣ. ಸಚಿವ ರಮಾನಾಥ್ ರೈ ನಿರ್ಲಕ್ಷ್ಯದಿಂದಾಗಿ ಹತ್ಯೆಗಳಾಗುತ್ತಿವೆ. ರೈ ರಾಜೀನಾಮೆ ನೀಡೋವರೆಗೂ ಹೋರಾಟ ನಿಲ್ಲಲ್ಲ ಎಂದು ಅವ್ರು ಹೇಳಿದ್ರು. ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಅವ್ರು ಹೇಳಿದರು.

Related posts

Leave a Reply