Header Ads
Breaking News

ಮಂಗಳೂರು ನಗರದಲ್ಲಿ ಇಂದಿನಿಂದ ಹೆಚ್ಚುವರಿ ಸಿಟಿ ಬಸ್ ರಸ್ತೆಗಿಳಿಯುವ ಸಾಧ್ಯತೆ

ಮಂಗಳೂರು ನಗರದಲ್ಲಿ ಇಂದಿನಿಂದ ಹೆಚ್ಚುವರಿ ಸಿಟಿ ಬಸ್ ರಸ್ತೆಗಿಳಿಯುವ ಸಾಧ್ಯತೆ ಇದೆ. ದ.ಕ ಜಿಲ್ಲೆಯಲ್ಲಿ ಲಾಕ್‍ಡೌನ್ ಬಳಿಕ ಖಾಸಗಿ ಬಸ್‍ಗಳು ರಸ್ತೆಗಿಳಿಸದು ಇಂದಿಗೆ 2 ತಿಂಗಳು ಕಳೆದಿದೆ. ನಗರದಲ್ಲಿ ಸದ್ಯ ಶೇ. 40ರಷ್ಟು ಸಿಟಿ ಬಸ್‍ಗಳು ಮಾತ್ರ ಕಾರ್ಯಚರಣೆ ನಡೆಸುತ್ತಿತ್ತು. ಆದ್ರೆ ದಿನ ಕಳೆದರೂ ಪ್ರಯಾಣಿಕರ ಸಂಖ್ಯೆ ಹೆಚ್ಚದ ಕಾರಣ ಹೆಚ್ಚುವರಿ ಬಸ್ ಕಾರ್ಯಾಚರಿಸಿಲ್ಲ. ಇದೀಗ ಇಂದಿನಿಂದ ಹೆಚ್ಚುವರಿ ಬಸ್‍ಗಳನ್ನು ಓಡಿಸಲು ಬಸ್ ಮಾಲಕರು ಯೋಚಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *