Header Ads
Header Ads
Breaking News

ಮಂಗಳೂರು ಸಂತ ಅಗ್ನೇಸ್ ಸಮೀಪದ ಬಸ್ ನಿಲ್ದಾಣ, ನೆಲಸಮ ವಿರುದ್ಧ ರಿಕ್ಷಾ ಯೂನಿಯನ್‌ನ ಆಕ್ರೋಶ


ಮಂಗಳೂರು ನಗರದ ಸಂತ ಆಗ್ನೇಸ್ ಪಕ್ಕದಲ್ಲಿರುವ ಸಾರ್ವಜನಿಕ ಬಸ್ ತಂಗುದಾಣವನ್ನು ನೆಲಸಮ ಮಾಡಿರುವದರ ವಿರುದ್ಧ ರಿಕ್ಷಾ ಯುನಿಯನ್ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಇರುವ ಬಸ್ ತಂಗುದಾಣ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೂ ಸಹಾಯಕ ವಾಗಿತ್ತು. ಆದ್ರೆ ಇದೀಗ ಯಾರೋ ಬಸ್ ತಂಗುದಾಣವನ್ನು ಪಾಲಿಕೆಯ ಗಮನಕ್ಕೆ ಬಾರದಂತೆ ನೆಲಸಮ ಮಾಡಿರುವುದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ರಿಕ್ಷಾ ಸ್ಟಾಂಡ್ ಸ್ಥಳಾಂತರ ಮಾಡಿದಲ್ಲಿ ರಿಕ್ಷಾ ಯೂನಿಯನ್ ಹಾಗೂ ಸಿಐಟಿಯು ನೇತ್ರತ್ವದಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದರು.

Related posts

Leave a Reply