Header Ads
Header Ads
Breaking News

ಇಂದಿನಿಂದ ಶುರುವಾಗಿದೆ ’ಜಬರ್‌ದಸ್ತ್ ಶಂಕರ’ನ ಹವಾ…

ಕೋಸ್ಟಲ್‌ವುಡ್‌ನಲ್ಲಿ ಸಾಕಷ್ಟು ನೀರಿಕ್ಷೆಯನ್ನು ಹುಟ್ಟಿಸಿರುವಂತಹ ಸಿನಿಮಾ ಜಬರ್‌ದಸ್ತ್ ಶಂಕರ. ಇಂದಿನಿಂದ ಶಂಕರನ ಹವಾ ಶುರುವಾಗುತ್ತಿದೆ. ಇಂದು ಬಿಗ್ ಸಿನಿಮಾಸ್‌ನಲ್ಲಿ ಜಬರ್ ದಸ್ತ್ ಶಂಕರ ಸಿನಿಮಾಕ್ಕೆ ಮೂಡಾ ಮಾಜಿ ಅಧ್ಯಕ್ಷರಾದ ಸುರೇಶ್ ಬಲ್ಲಾಳ್ ದೀಪ ಬೆಳಗಿಸುವುದರ ಮೂಲಕ ಸಿನಿಮಾಗೆ ಚಾಲನೆಯನು ನೀಡಿ ಶುಭ ಹಾರೈಸಿದ್ರು. . ಈ ಸಂದರ್ಭ ಕಾರ್ಯಕ್ರಮದಲ್ಲಿ ತುಳು ಚಿತ್ರ ರಂಗದ ಗಣ್ಯರು ಮತ್ತು ಜಬರ್ ದಸ್ತ್ ಶಂಕರ ಸಿನಿಮಾದ ತಂಡದವರು ಉಪಸ್ಥಿತರಿದ್ದರು. ಇಂದಿನಿಂದ ಜಬರ್ ದಸ್ತ್ ಶಂಕರ ತುಳು ಸಿನಿಮಾ ಭರ್ಜರಿಯಾಗಿ ತೆರೆ ಕಾಣುತ್ತಿದೆ

Related posts

Leave a Reply

Your email address will not be published. Required fields are marked *