Header Ads
Breaking News

ವಿಕೆ ಫರ್ನಿಚರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮೆಗಾ ಕ್ಲಿಯರೆನ್ಸ್ ಸೇಲ್

ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ವಿಕೆ ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್‍ನಲ್ಲಿ ಹ್ಯಾಪಿ ಕಲರ್‍ಫುಲ್ ಹೋಳಿ ಪ್ರಯುಕ್ತ ಮೆಗಾ ಕ್ಲಿಯರೆನ್ಸ್ ಸೇಲ್ ನ್ನು ಹಮ್ಮಿಕೊಂಡಿದ್ದಾರೆ. ಗೃಹಪಯೋಗಿ ವಸ್ತುಗಳ ಮೇಲೆ ಶೇ.50ರಷ್ಟು ಆಫರ್‍ನ್ನು ಕೂಡ ಗ್ರಾಹಕರಿಗೆ ಕಲ್ಪಿಸಿದ್ದಾರೆ.


ಈಗಾಗಲೇ ಎಲೆಕ್ಟ್ರಾನಿಕ್ಸ್ ಫರ್ನಿಚರ್ ಮತ್ತು ಗೃಹಪಯೋಗಿ ವಸ್ತುಗಳ ಮಾರಾಟ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ವಿಕೆ ಇದೀಗ ಗ್ರಾಹಕರಿಗಾಗಿ ಮೆಗಾ ಕ್ಲಿಯರೆನ್ಸ್ ಸೇಲ್‍ನ್ನು ಘೋಷಿಸಿದ್ದಾರೆ. ಮಂಗಳೂರಿನ ಯೆಯ್ಯಾಡಿ ಮತ್ತು ತೊಕ್ಕೊಟ್ಟಿನ ವಿಕೆ ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಹಾಗೂ ಚಿಲಿಂಬಿಯಲ್ಲಿರುವ ವಿಕೆ ಲಿವಿಂಗ್ ಕಾನ್ಸೆಪ್ಟ್‍ನಲ್ಲಿ ಮೆಗಾ ಕ್ಲಿಯರೆನ್ಸ್ ಕೊಡುಗೆಯನ್ನು ಗ್ರಾಹಕರಿಗಾಗಿ ಹಮ್ಮಿಕೊಂಡಿದ್ದಾರೆ. ಹ್ಯಾಪಿ ಕಲರ್‍ಫುಲ್ ಹೋಲಿ ಪ್ರಯುಕ್ತ ಕೇವಲ ಐದು ದಿನಗಳ ಆಫರ್‍ನ್ನು ಘೋಷಿಸಿದ್ದು ಗ್ರಾಹಕರು ಇಂದೇ ಮಳಿಗ್ಗೆ ಭೇಟಿ ನೀಡಿ ತಮಗೆ ಬೇಕಾದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.

 ವಿಕೆ ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್‍ನಲ್ಲಿ ವಿವಿಧ ವಿನ್ಯಾಸದ ಪೀಠೋಪಕರಣಗಳು, ಸಾಂಪ್ರದಾಯಿಕ ಇಂಡೋರ್ ಫರ್ನಿಚರ್, ಆಧುನಿಕ ಬೆಡ್‍ರೂಂ ಸೆಟ್ಸ್, ವಾರ್ಡ್‍ರೋಬ್ಸ್, ಕಾಟ್ಸ್, ಡೈನಿಂಗ್ ಸೆಟ್‍ಗಳು, ಲಿವಿಂಗ್ ರೂಂ ಸೋಪಾ ಸೆಟ್ಸ್, ಸ್ಟಡೀ ಟೇಬಲ್, ಮೋಡ್ಯುಲರ್ ಕಿಚನ್‍ಗಳು, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್‍ಡ್ ಮತ್ತು ಅತ್ಯುತ್ತಮ ಗುಣಮಟ್ಟದ ರೆಡಿಮೆಡ್ ಐಟಮ್‍ಗಳು ಇಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‍ಗಳ ಉತ್ಪನ್ನಗಳು ಕೂಡ ಇಲ್ಲಿ ಲಭ್ಯವಿದೆ. ಗ್ರಾಹಕರ ಅನುಕೂಲ ಮತ್ತು ಬೇಡಿಕೆಗೆ ತಕ್ಕಂತೆ ಫರ್ನಿಚರ್ಸ್‍ಗಳನ್ನು ತಯಾರಿಸಿಕೊಡುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡ ವಿಕೆ ಸಂಸ್ಥೆ ಇದೀಗ ಹೋಲಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಐದು ದಿನಗಳ ವಿಶೇಷ ಆಫರ್‍ನ್ನು ಘೋಷಿಸಿದ್ದು, ಗೃಹಪಯೋಗಿ ವಸ್ತುಗಳ ಮೇಲೆ ಶೇ.50ರಷ್ಟು ರಿಯಾಯಿತಿಯೂ ಇದೆ. ಇಂದೇ ವಿಕೆ ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಗೆ ಗ್ರಾಹಕರು ಭೇಟಿ ನೀಡಿ ಗೃಹಪಯೋಗಿ ವಸ್ತುಗಳನ್ನು ಖರೀದಿಸುವ ಅವಕಾಶವನ್ನು ಒದಗಿಸುತ್ತಿದ್ದಾರೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ವಿಕೆ ಫರ್ನಿಚರ್ಸ್ ಆಂಡ್ ಎಲೆಕ್ಟ್ರಾನಿಕ್ಸ್ ಮಳಿಗೆ ಯ್ಯಯ್ಯಾಡಿ: 7618777112, ತೊಕ್ಕೊಟ್ಟು: 8495096666 ಲೇಡಿಹಿಲ್ 7026637704ನ್ನು ಸಂಪರ್ಕಿಸಬಹುದು.

Related posts

Leave a Reply

Your email address will not be published. Required fields are marked *