Header Ads
Breaking News

ವಿಟ್ಲದ ಜನತೆಗೊಂದು ಸಿಹಿಸುದ್ದಿ …. OUR CHOICE SUPER MARKET & Bakery ಶುಭಾರಂಭ

ಇತಿಹಾಸ ಪ್ರಸಿದ್ಧ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಸಂದರ್ಭದಲ್ಲಿ ವಿಟ್ಲದ ಜನತೆಗೊಂದು ಸಿಹಿಸುದ್ದಿ ….
OUR CHOICE SUPER MARKET ಶುಭಾರಂಭ

ಉದ್ಯಮಿ ಮಿಥುನ್ ಎಂ.ಎಸ್. ಅವರ ಮಾಲಕತ್ವದಲ್ಲಿ ವಿಟ್ಲದ ಮಂಗಳೂರು ರಸ್ತೆಯಲ್ಲಿನ ಸುಸಜ್ಜಿತವಾದ ‘ಸರೋಜಿನಿ ಆನಂದ’ ಕಾಂಪ್ಲೆಕ್ಸ್ ನಲ್ಲಿ ಗೃಹೋಪಯೋಗಿ ಸಾಮಾನುಗಳು ಲಭ್ಯವಾಗಲಿರುವ ಸೂಪರ್ ಮಾರ್ಕೆಟ್ ಡಿಸೆಂಬರ್ 28 ರಂದು ಶುಭಾರಂಭಗೊಳ್ಳಲಿದೆ.

OUR CHOICE ಎಂಬ ಸೂಪರ್ ಮಾರ್ಕೆಟ್ ನಲ್ಲಿ ದಿನಸಿ, ದಿನಬಳಕೆ ವಸ್ತುಗಳು, ಆಹಾರ ಉತ್ಪನ್ನಗಳು, ಬೇಕರಿ ಐಟಂಗಳು, ಫ್ಯಾನ್ಸಿ ಪರಿಕರಗಳು, ಸೌಂದರ್ಯವರ್ಧಕಗಳು, ದಿನಬಳಕೆ ಸಾಮಗ್ರಿಗಳು ತಾಜಾ ಹಣ್ಣು ಹಂಪಲು, ತರಕಾರಿಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. 

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಆರಂಭವಾಗುತ್ತಿರುವ ಸೂಪರ್ ಮಾರ್ಕೆಟ್
ಗ್ರಾಹಕರಿಗಾಗಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುತ್ತದೆ.

ಕನಿಷ್ಠ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳ ಮಾರಾಟ ಮತ್ತು ಸೇವೆ ಇಲ್ಲಿನ ವೈಶಿಷ್ಟ್ಯ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ

Related posts

Leave a Reply

Your email address will not be published. Required fields are marked *