Header Ads
Header Ads
Breaking News

ಮಂಜೇಶ್ವರದಲ್ಲಿ ಅಕ್ರಮ ಮರಳು ಸಾಗಾಟ ವ್ಯಾಪಕ ವಿವಿಧೆಡೆಗಳಿಂದ ಮರಳು ಲಾರಿ ವಶಕ್ಕೆ

ಮಂಜೇಶ್ವರದ ಕುಂಜತೂರು ಹಾಗೂ ಮಾಡ ಎಂಬಲ್ಲಿ ಅಕ್ರಮ ಮರಳು ಸಾಗಾಟದ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಲಾರಿ ಚಾಲಕರಾದ ಕಾಸರಗೋಡು ಮೂಲದ ಮನೋಜ್ ಹಾಗೂ ಕರ್ನಾಟಕದ ಮೂಲದ ಮೈಲರಪ್ಪ ಅವರನ್ನು ಚಾಲಕರನ್ನು ವಶಕ್ಕೆ ತೆಗೆಯಲಾಗಿದೆ. ಟಿಪ್ಪರ್ ಲಾರಿಯನ್ನು ಶನಿವಾರ ಬೆಳಿಗ್ಗೆ ಬೆನ್ನಟ್ಟಿದಾಗ ಶರವೇಗದಲ್ಲಿ ಸಾಗಿದ ಚಾಲಕ ಕರ್ನಾಟಕ ಗಡಿ ದಾಟ ಪರಾರಿಯಾಗಿದ್ದಾರೆ.

Related posts