Header Ads
Header Ads
Breaking News

ಮಂಜೇಶ್ವರದಲ್ಲಿ ಅಪಾಯವನ್ನು ಆಹ್ವಾನಿಸುವ ವಿದ್ಯುತ್ ಕಂಬ

ಮಂಜೇಶ್ವರದಲ್ಲಿ ಅಪಾಯವನ್ನು ಆಹ್ವಾನಿಸುವ ವಿದ್ಯುತ್ ಕಂಬ. ದೂರು ನೀಡಿದರೂ ಎಚ್ಚೆತ್ತುಕೊಳ್ಳದ ಮೆಸ್ಕಾಂ ಇಲಾಖೆ. ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶವಿದ್ಯುತ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅದೆಷ್ಟೋ ಸಾವುಗಳು ಸಂಭವಿಸುತಿದ್ದರೂ ಇದ್ಯಾವುದೂ ಕ್ಯಾರೇ ಅಲ್ಲವೆಂಬಂತೆ ವರ್ತಿಸುತ್ತಿರುವ ಮಂಜೇಶ್ವರ ವಿದ್ಯುತ್ ಸೆಕ್ಷನ್ ಅಧಿಕೃತರ ವಿರುದ್ದ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Related posts

Leave a Reply