Header Ads
Header Ads
Header Ads
Breaking News

ಮಂಜೇಶ್ವರದಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅದಾಲತ್ ಕೇರಳ ರಾಜ್ಯ ಕಮೀಷನ್ ಯುವಜನ ಚೇರ್ ಪರ್ಸನ್ ಅದಾಲತ್ ಲಭಿಸಿದ 15 ದೂರುಗಳಲ್ಲಿ ಮೂರು ದೂರುಗಳಿಗೆ ತೀರ್ಪು

ಕೇರಳ ರಾಜ್ಯ ಕಮೀಷನ್ ಯುವಜನ ಚೇರ್ ಪರ್ಸನ್ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅದಾಲತ್ ನಡೆಯಿತು.ಅದಾಲತ್‌ನಲ್ಲಿ 15 ದೂರುಗಳು ಲಭಿಸಿವೆ. ಈ ಪೈಕಿ ಮೂರು ದೂರುಗಳಿಗೆ ಪರಿಹರವನ್ನು ಕಂಡು ಕೊಳ್ಳಲಾಯಿತು.ಸಾರ್ವಜನಿಕ ಸ್ಥಳಗಳಲ್ಲಿ ನಗರಿಕರಿಗೆ ಕುಳಿತು ಕೊಳ್ಳಲು ಸೌಕರ್ಯವನ್ನು ಏರ್ಪಡಿಸುವಂತೆ ನೀಡಿದ ಮನವಿಯನ್ನು ಕಮೀಷನ್ ಅಂಗೀಕರಿಸಿತು.

ರಾಜು ಹಾಗೂ ಪಾರ್ವತಿ ದಂಪತಿಗಳ ಪುತ್ರ ಶ್ರೀ ರಾಜ್ ನನ್ನು ಎಂಡೋ ಸಲ್ಫಾನ್ ಪಟ್ಟಿಯಲ್ಲಿ ಸೇರಿಸುವಂತೆ ಕಮೀಷನ್ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿತು.ಜಿಲ್ಲಾಧಿಕಾರಿ ಜೀವನ್ ಬಾಬು, ಎಡಿ‌ಎಂ ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply