Header Ads
Breaking News

ಮಂಜೇಶ್ವರದಲ್ಲಿ ಬಿಸಿಯೂಟ ನೌಕರರಿಗೆ ತರಬೇತಿ ಶಿಬಿರ

ಮಂಜೇಶ್ವರ ಉಪಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ಕಾರ್ಯಾಚರಿಸಿಕೊಂಡಿರುವ ಸರಕಾರಿ, ಅನುದಾನಿತ ೧೦೨ ಶಾಲೆಗಳಲ್ಲಿ ಅಡುಗೆ ಮಾಡುತ್ತಿರುವ ಕಾರ್ಮಿಕರಿಗೆ ಮಂಜೇಶ್ವರ ಎಸ್‌ಎಟಿ ಶಾಲೆಯಲ್ಲಿ ಅಡುಗೆ ಮಾಡುವ ಸಂದರ್ಭ ಪಾಲಿಸಬೇಕಾದ ನಿಯಮಗಳು, ಹಾಗೂ ಸ್ವಾದಿಷ್ಟ ಅಡುಗೆಯ ಬಗ್ಗೆ ವಿಶೇಷ ತರಬೇತಿ ಶಿಬಿರವನ್ನು ಹಮ್ಮಿ ಕೊಳ್ಳಲಾಯಿತು.

ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭ ಅಧಿಕಾರಿಗಳಾದ ಜಿತೇಂದ್ರ, ತೇಜಸ್ ಕಿರಣ್, ಶಾಲಾ ಮುಖ್ಯೋಪಧ್ಯಾಯ ಮುರಲೀ ಕ್ರಷ್ಣ. ಮಂಜೇಶ್ವರ ಆರೋಗ್ಯಾಧಿಕಾರಿ ಸುಕುಮಾರನ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *