Header Ads
Breaking News

ಮಂಜೇಶ್ವರದ ಅಭಿಮಾನದ ತಾರೆಯರಿಗೆ ಸನ್ಮಾನ

ಜೀವ ಕಾರುಣ್ಯ ಸೇವೆಗಳಲ್ಲಿ ಪ್ರಮುಖರಾದ ಸಿದ್ದಿಕ್ ಮಂಜೇಶ್ವರ ಮತ್ತು ಎತ್ತರದ ಜಿಗಿತದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿರುವ ಆಫ್ಸಲ್ ಮುಸೋಡಿ ಎಂಬವರನ್ನು ಲಕ್ಕಿ ಬ್ರದರ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ನಡೆದ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಶ್ರಪ್ ಬಿ ಎಂ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸಿದ್ದೀಖ್ ಮಂಜೇಶ್ವರ, ಇಬ್ರಾಹಿಂ ಸೇರಿದಂತೆ ಹಲವಾರು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *