Header Ads
Header Ads
Breaking News

ಮಂಜೇಶ್ವರ ಮರ್ಸಿ ಅಮ್ಮನವರ ಚರ್ಚ್‌ಗೆ ಕಿಡಿಗೇಡಿಗಳಿಂದ ಹಾನಿ

 ಮಂಜೇಶ್ವರ ಮರ್ಸಿ ಅಮ್ಮನವರ ಚರ್ಚ್‌ಗೆ ಕಿಡಿಗೇಡಿಗಳು ಕಲ್ಲೆಸೆದು ಚರ್ಚ್‌ನ ಗಾಜುಗಳನ್ನು ಪುಡಿಗೈದಿದ್ದಾರೆ. ಇಂದು ಬೆಳಿಗ್ಗೆ ಚರ್ಚ್‌ನ ಗುರುಗಳು ಪೂಜೆಗೆಂದು ಆಗಮಿಸಿದಾಗ ಗಾಜು ಪುಡಿಗೈದ ಸ್ಥಿತಿಯಲ್ಲಿ ಕಂಡು ಬಂದಿದೆ. ಬಳಿಕ ಒಳಗೆ ಪ್ರವೇಶಿಸಿದಾಗ ಕಲ್ಲುಗಳು ಪತ್ತೆಯಾಗಿವೆ. ಬಳಿಕ ಮಂಜೇಶ್ವರ ಪೋಲಿಸರಿಗೆ ನೀಡಿದ ದೂರಿನಂತೆ ಅಗಮಿಸಿದ ಪೊಲೀಸರು ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

Related posts

Leave a Reply

Your email address will not be published. Required fields are marked *