Header Ads
Header Ads
Breaking News

ಮಂಜೇಶ್ವರ : ಸೋಂಕಾಲ್ ಬದ್ರ್ ಮಜ್ಲಿಸ್ 2ನೇ ವಾರ್ಷಿಕ ಸಮ್ಮೇಳನ

ಮಂಜೇಶ್ವರ : ಸೋಂಕಾಲ್ ಪ್ರತಾಪ್ ನಗರದಲ್ಲಿ ಪ್ರತೀ ತಿಂಗಳು ನಡೆಸಿಕೊಂಡು ಬರುವ ಬದ್ರ್ ಮಜ್ಲಿಸ್‍ನ 2ನೇ ವಾರ್ಷಿಕ ಹಾಗೂ ಆತ್ಮೀಯ ಸಮ್ಮೇಳನ ಅಕ್ಟೋಬರ್ 27ರಂದು ಸೋಂಕಾಲ್ ಜಂಕ್ಷನ್ ನಲ್ಲಿ ನಡೆಯಲಿದೆ.

ಮಂಜೇಶ್ವರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಘಟಕರು ತಿಳಿಸಿದರು. ಆಲಿ ಕುoಞ ಮುಸ್ಲಿಯಾರ್ ಶಿರಿಯ ಉದ್ಘಾಟಿಸುವರು. ಡಾ. ಮುಹಮ್ಮದ್ ಕು0ಞ ಸಖಾಫಿ ಕೊಲ್ಲಂ ಮುಖ್ಯ ಭಾಷಣ ಮಾಡುವರು. ಸಯ್ಯಿದ್ ಉಮರಲಿ ಶಿಹಾಬುದ್ದೀನ್ ಅಲ್ ಬುಖಾರಿ ಮಜ್ಲಿಸ್ ಹಾಗೂ ಪ್ರಾರ್ಥನೆಗೆ ನೇತೃತ್ವ ನೀಡುವರು. ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಸಖಾಫಿ ಅಲ್ ಖಮಿಲಿ, ರಫೀಕ್ ಸೋಂಕಾಲ್, ಅನ್ಸೀರ್ ಅಲೀ ಸಅದಿ ಬೇಕೂರು, ಅಬೂಬಕ್ಕರ್ ಪ್ರತಾಪ್ ನಗರ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *