Header Ads
Header Ads
Header Ads
Breaking News

ಮಕ್ಕಳಲ್ಲಿ ಹೃದಯದ ತೊಂದರೆಗಳು ವಿಶ್ವ ಹೃದಯ ದಿನದ ಪ್ರಯುಕ್ತ ಕಾರ್ಯಾಗಾರ ಎಜೆ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮ

 

ಮಂಗಳೂರಿನ ಕುಂಟಿಕಾನದಲ್ಲಿರುವ ಎಜೆ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ಪ್ರಯುಕ್ತ ಮಕ್ಕಳಲ್ಲಿ ಹೃದಯ ತೊಂದರೆಗಳು ಬಗೆಗೆ ಕಾರ್ಯಾಗಾರ ನಡೆಯಿತು.

ಎಜೆ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಾಗಾರವನ್ನು ಮುಖ್ಯ ಅತಿಥಿಯಾದ ಆಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಶೋಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳಲ್ಲಿ ಬರುವ ಹೃದಯ ತೊಂದರೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಅನಂತರ ಎಜೆ ಆಸ್ಪತ್ರೆಯ ಮೆಡಿಕಲ್ ಡೆರೆಕ್ಟರ್ ಡಾ. ಪ್ರಶಾಂತ್ ಮಾರ್ಲ ಮಾತಮಾಡಿ

ಈ ಸಂದರ್ಭ ಕಾರ್ಯಕ್ರಮದಲ್ಲಿ ಮೇನೇಜರ್ ರಿಲೇಶನ್ ಲಿಡ್‌ವಿನ್ ಡಿಸೋಜ, ಆಡಳಿತ ನಿರ್ದೇಶಕಿ ಡಾ. ಅಮಿತಾ ಮಾರ್ಲ ಮತ್ತಿತ್ತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply