Header Ads
Header Ads
Breaking News

ಮಣಿಪಾಲದಲ್ಲಿ ಸೌಂದರ್ಯ ಸ್ಪರ್ಧೆ. ಮಿಸ್ಟರ್ ಆಂಡ್ ಮಿಸ್ ಮಂಗಳೂರು. ಆಗಸ್ಟ್ 19ರಂದು ನಡೆಯಲಿರುವ ಎರಡನೇ ಸುತ್ತಿನ ಆಯ್ಕೆ ಪ್ರಕಿಯೆ.

ಮಿಸ್ಟರ್ ಆಯಂಡ್ ಮಿಸ್ ಮಂಗಳೂರು ಸೌಂದರ್ಯ ಸ್ಪರ್ಧೆಯ-ಎರಡನೇ ಸುತ್ತಿನ ಆಯ್ಕೆ ಪ್ರಕಿಯೆ ಆಗಸ್ಟ್ ೧೯ರಂದು ಮಧ್ಯಾಹ್ನ ೧೨ಗಂಟೆಗೆ ಮಣಿಪಾಲದ ಕಂಟ್ರಿ ಇನ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ನಟ ಪ್ರಶಾಂತ ಪೂಜಾರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಹಾಗೂ ಮಣಿಪಾಲದ ಬಹುತೇಕ ಯುವಕ ಹಾಗೂ ಯುವತಿಯರ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕಾಗಿ ಕಾಯುತ್ತಿದ್ದಾರೆ. ಮಿಸ್ಟರ್ ಮತ್ತು ಮಿಸ್ ಮಂಗಳೂರು ಸೌಂದರ್ಯ ಸ್ಪರ್ಧೆಯ ಮೂಲಕ ಅವರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಂಡ ಪ್ರಯತ್ನವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘಟಕರಾದ ಅನಿಲ್, ಮಿಲಾನಿ, ಎಸ್. ಶ್ರದ್ಧಾ, ರಾಜೇಶ್ ಸುವರ್ಣ, ಪ್ರಶಾಂತ್ ಸಾಲಿಯಾನ್, ಉದಯ ಉಪಸ್ಥಿತರಿದ್ದರು.

Related posts

Leave a Reply