
ಉಡುಪಿಯ ಕರಾವಳಿ ಜಂಕನ್ನಲ್ಲಿರುವ ಮಣಿಪಾಲ್ ಇನ್ ಹೋಟೆಲ್ ಆಂಡ್ ಕನ್ವೆನ್ಷನಲ್ ಸೆಂಟರ್ ವತಿಯಿಂದ ಈ ಬಾರಿಯ ಹೊಸ ವರ್ಷ 2021ನ್ನು ಅದ್ಧೂರಿಯಾಗಿ ವೆಲ್ಕಮ್ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿಯೇ ಈಗಾಗಲೇ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. 2021 ಹೊಸ ವರ್ಷವನ್ನು ಬರಮಾಡಿಕೊಳ್ಳಲು ಹಲವಾರು ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಅಂತೆಯೇ ಮಣಿಪಾಲ್ ಇನ್ ಡಿ.31ರಂದು ನ್ಯೂ ಇಯರ್ ಬಫೆಟ್, ವಿರಾಸತ್ ದಿ ಹೆರಿಟೇಜ್ ಫೈನ್ಡೈನ್ನ್ನು ಆಯೋಜಿಸಿದ್ದಾರೆ. ರಿಯಾಯಿತಿ ದರದಲ್ಲಿ ನ್ಯೂ ಇಯರ್ ಬಫೆಟ್ನ್ನು ಆಯೋಜಿಸಿದ್ದು, ಪ್ರತಿಯೊಬ್ಬರು ಈ ಬಫೆಟ್ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಿದ್ದಾರೆ. ಮಾತ್ರವಲ್ಲದೆ ಈಗಾಗಲೇ ಬುಕ್ಕಿಂಗ್ ಮಾಡುವ ಅವಕಾಶವನ್ನು ಒದಗಿಸಿದ್ದಾರೆ. ಬುಕ್ಕಿಂಗ್ ಮಾಡುವವರು 9019707124, 9500180613, 9880854721 ಸಂಪರ್ಕಿಸಬಹುದು.