Header Ads
Breaking News

ಪಡುಬಿದ್ರೆ :ಮಣಿಪುರ ಹಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಪಡುಬಿದ್ರೆ ಸಮೀಪದ ಎರ್ಮಾಳು ಮಣಿಪುರದ ರೈಲ್ವೆ ಬ್ರಿಡ್ಜ್ ಬಳಿಯ ಹಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ಮೃತದೇಹದ ಪಕ್ಕ ಮೊಬೈಲ್, ಪರ್ಸ್ ಪತ್ತೆಯಾಗಿದ್ದು, ಇದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕುರ್ಕಾಲು ನಿವಾಸಿ ಮಹಿಳೆ ರೇಣುಕಾ (58) ಅವರ ಮೃತದೇಹ ಎಂದು ಅವರ ಕುಟುಂಬಿಕರು ಗುರುತಿಸಿದ್ದಾರೆ.

ರೇಣುಕಾ ಅವರ ಸಾವಿಗೆ ನಿಖರ ಕಾರಣಗಳು ಏನೆಂಬುದು ನಿಗೂಢವಾಗಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Related posts

Leave a Reply

Your email address will not be published. Required fields are marked *