Header Ads
Header Ads
Header Ads
Breaking News

ಮಣ್ಣಗುಡ್ಡೆ ಗುರ್ಜಿ ಮಹೋತ್ಸವ ಬರ್ಕೆ ಫ್ರೆಂಡ್ಸ್‌ನಿಂದ ಸಾಂಸ್ಕೃತಿಕ ಮನರಂಜನೆ

ಬರ್ಕೆ ಫ್ರೆಂಡ್ಸ್ ವತಿಯಿಂದ ಮಣ್ಣಗುಡ್ಡೆ ಗುರ್ಜಿ ಮಹೋತ್ಸವದ ಅಂಗವಾಗಿ ವಿಶೇಷ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಸುಂದರವಾದ ವೇದಿಕೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಚಲನ ಚಿತ್ರ ನಿರ್ಮಾಪಕ ರಾಜೇಶ್ ಬ್ರಹ್ಮಾವರ್ ಚಾಲನೆ ನೀಡಿದರು.


ತದ ಬಳಿಕ ಮಾತನಾಡಿದ ಅವರು ಬರ್ಕೆ ಫ್ರೆಂಡ್ಸ್ ರುವಾರಿ ಯದ್ದು‌ಅವರ ಕಾರ್ಯಚಟುವಟಿಕೆಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ತದ ಬಳಿಕ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಪ್ರದರ್ಶನಗೊಂಡಿತು.

ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply