Header Ads
Breaking News

ಮತ್ತೆ ಮೋದಿ ಗೆದ್ದರೆ ದೇಶದಲ್ಲಿ ದೊಡ್ಡ ಗಂಡಾಂತರ ಸೃಷ್ಟಿ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಸುಳ್ಯ: ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಕೆಟ್ಟವಾತಾವರಣ ನಿರ್ಮಾಣವಾಗಿದೆ. ಅಧಿಕಾರಕ್ಕೆ ಮಾತ್ರ ಬಿಜೆಪಿ ಸೀಮಿತವಾಗಿದೆ. ಡೋಂಗಿ ಹಿಂದೂತ್ವದಿಂದ ಯುವಜನತೆಯ ದಾರಿ ತಪ್ಪಿಸುತ್ತಿದ್ದಾರೆ ಭಯ ಬೀತಿಯಲ್ಲಿ ದೇಶ ಇದೆ. ಮೋದಿಯ ವಿರುದ್ದ ಮಾತನಾಡುತ್ತಿರುವವರನ್ನು ಮುಗಿಸುವ ಮೂಲಕ ಮಾಫೀಯ ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸದಿದ್ದರೆ ದೇಶಕ್ಕೆ ದೊಡ್ಡ ಗಂಢಾಂತರ ಸೃಷ್ಟಿಯಾಗಲಿದೆ ಎಂದು ರಾಜ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

Related posts

Leave a Reply

Your email address will not be published. Required fields are marked *