Header Ads
Breaking News

ಮತ್ತೊಂದು ವಿಶ್ವದಾಖಲೆಗೆ ತನುಶ್ರಿ ಪಿತ್ರೋಡಿ ಪ್ರಯತ್ನ

ಈಗಾಗಲೇ ಯೋಗಾಸನದ ಮೂಲಕ 4 ವಿಶ್ವದಾಖಲೆಯನ್ನು ಹೊಂದಿರುವ ತನುಶ್ರೀ ಪಿತ್ರೋಡಿ 5ನೇ ವಿಶ್ವ ದಾಖಲೆಗಾಗಿ ಸಜ್ಜುಗೊಳ್ಳುತ್ತಿದ್ದಾರೆ. 5ನೇ ವಿಶ್ವ ದಾಖಲೆಯಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ಗಾಗಿ ಚಕ್ರಾಸನ ರೇಸ್ ವಿಭಾಗದಲ್ಲಿ ಇದೇ ತಿಂಗಳ 22 ರಂದು ಉದ್ಯಾವರ ಗ್ರಾಮಪಂಚಾಯಿತಿ ಮೈದಾನದಲ್ಲಿ ಪ್ರಯತ್ನಿಸಲಿದ್ದಾರೆ. ಈಗಾಗಲೆ ನಾಲ್ಕು ವಿಶ್ವದಾಖಲೆಯನ್ನು ಮಾಡಿರುವ ತನುಶ್ರೀ ಪಿತ್ರೋಡಿಯನ್ನು 152ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ. ಈ ಕಾರ್ಯಕ್ರಮದ ಬಗ್ಗೆ ತನುಶ್ರೀಯ ತಂದೆ ಉದಯ್ ಕುಮಾರ್ ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *