Header Ads
Breaking News

ದ.ಕ. ತುರ್ತು ಸೇವೆ ವಾಟ್ಸಾಪ್ ಗ್ರೂಪ್‌ನಿಂದ ಮದುವೆ ಫಂಡ್ ಹಸ್ತಾಂತರ

ಕೆ.ಸಿ ರೋಡ್ : ಆರ್ಥಿಕವಾಗಿ ತೀರಾ ಬಡವರಾದ ಕೆ.ಸಿ.ರೋಡ್ ನಿವಾಸಿ ಅಹ್ಮದ್ ಬಾವರವರ ಮಗಳ ಮದುವೆಗೆ ದಕ್ಷಿಣ ಕನ್ನಡ ತುರ್ತು ಸೇವೆ ವಾಟ್ಸಾಪ್ ಗ್ರೂಪ್” ಮೂಲಕ ಒಂದು ವಾರದಲ್ಲಿ ಸಂಗ್ರಹಿಸಿದ 1,67,786ರೂ ಸಹಾಯಧನ ಮೊತ್ತವನ್ನು* ಕೆ.ಸಿ ರೋಡ್ ಅಹ್ಮದ್ ಬಾವರವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಆರೀಫ್ ಮಾಚಾರು ನೇತೃತ್ವದಲ್ಲಿ ಪ್ರಾರಂಭಿಸಿದ ಈ ಮಹತ್ಕಾರ್ಯಕ್ಕೆ ತಾಜ್ ಮಣಿಪಾಲ್, ಅಶ್ರಫ್ ಬೆಂಗಳೂರು ಹಾಗೂ ಶಾಹುಲ್ ಹಮೀದ್ ಮದ್ದಡ್ಕ ಇವರ ಸಮಾನ ಮನಸ್ಕ ಸ್ನೇಹಿತರು ,ಉದ್ಯಮಿಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಿದರು. ಅದೇರೀತಿ ಆ ಸಂದರ್ಭದಲ್ಲಿ ಹಕೀಮ್ ಕೆ.ಸಿ ರೋಡ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *