Header Ads
Breaking News

ಮನಪಾ ಮೇಯರ್ ನೇತೃತ್ವದ ತಂಡದಿಂದ ಕಸಾಯಿಖಾನೆಗೆ ದಾಳಿ

ಮಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರ ಹಲವಾರು ದೂರಿನ ಹಿನ್ನೆಲೆ ಹಾಗೂ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ಅರಕ್ಷಣಾ ಅಧಿಕಾರಿಗಳು ತಡೆಹಿಡಿದ ಘಟನೆಗಳನ್ನು ಪರಿಗಣಿಸಿ ಇಂದು ಮುಂಜಾನೆ ಉರ್ವಸ್ಟೋರ್, ಉರ್ವ ಮಾರ್ಕೆಟ್, ಕಸಾಯಿಖಾನೆ ಮುಂತಾದೆಡೆ ಮಾಂಸದ ಅಂಗಡಿಗಳನ್ನು ಪರಿಶೀಲಿಸಲಾಯಿತು. ಹಾಗೂ ಅಕ್ರಮವಾಗಿ ಮಾರಾಟ, ಕಂಡುಬಂದಲ್ಲಿ ಪರವಾನಿಗೆ ರದ್ದು ಮಾಡುವ ಎಚ್ಚರಿಕೆ ಈಗಾಗಲೇ ನೀಡಲಾಗಿದೆ.

ನಮ್ಮ ಈ ಕಾರ್ಯದಲ್ಲಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ರೀಮತಿ ಪೂರ್ಣಿಮಾ, ಶ್ರೀ ಕಿರಣ್ ಕುಮಾರ್, ಮ.ನ.ಪಾ ಸದ್ಯಸರು ಶ್ರೀ ಸುಧೀರ್ ಶೆಟ್ಟಿ ಹಾಗು ಮ.ನ.ಪಾ ಅಧಿಕಾರಿಗಳ ವರ್ಗ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *