Header Ads
Header Ads
Breaking News

ಮನುಷ್ಯರಷ್ಟೇ ವಿಧೇಯತೆ ಹೊಂದಿರುವ ಪ್ರಾಣಿಗಳು. ಮನೆ ಯಾಜಮಾನನ ಪಾರ್ಥೀವ ಶರೀರದ ಬಳಿ ಕೂತು ರೋಧನೆ. ಹೊಟೇಲ್ ಉದ್ಯಮ ನಡೆಸುತ್ತಿದ್ದ ಲಕ್ಷ್ಮಣ ನಿಧನ ಹಿನ್ನೆಲೆ. ಲಕ್ಷ್ಮಣ್ ಎಂಬವರ ಶ್ವಾನದಿಂದ ಮೂಕ ರೋಧನೆ.

 

ಪ್ರೀತಿ, ಗೌರವ, ಮಮತೆ, ವಿಧೇಯತೆಗೆ ಆದರದ್ದೇ ಆದ ಮಹತ್ವವಿದೆ. ಮನುಷ್ಯನಷ್ಟೇ ಅಲ್ಲ, ಪ್ರಾಣಿಗಳಲ್ಲೂ ಈ ವಿಧೇಯತೆಯ ಗುಣಗಳನ್ನ ಕಾಣಬಹುದು. ಇದಕ್ಕೆ ಉದಾಹರಣೆ ಇದು. ಮಂಗಳೂರಿನ ಕಾವೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಲಕ್ಷ್ಮಣ ಎಂಬುವವರು ಸಾವನ್ನಪ್ಪಿದ್ರು. ಈ ವಿಷ್ಯ ತಿಳಿದ ಶ್ವಾನಯೊಂದು ಅನ್ನ ಹಾಕಿದ ವ್ಯಕ್ತಿಯ ಪಾರ್ಥಿವ ಶರೀರದ ಬಳಿ ಕೂತು ಮೂಕವಾಗಿ ರೋಧಿಸುತ್ತಿರೋ ದೃಶ್ಯ ಮನಕಲಕುವಂತಿದೆ. ಇಹಲೋಕ ತ್ಯಜಿಸಿದ ಹೋಟೆಲ್ ಮಾಲೀಕ ಲಕ್ಷ್ಮಣರು ಈ ಶ್ವಾನಗೆ ದಿನಾಲೂ ಊಟ ಹಾಕುತ್ತಿದ್ದರು. ಲಕ್ಷ್ಮಣ ಅವರ ಪಾರ್ಥಿವ ಶರೀರ ಹೋಟೆಲ್ ಬಳಿ ಬಂದಾಗ ಅಲ್ಲಿಗೆ ಬಂದ ಶ್ವಾನ ಆಂಬುಲೆನ್ಸ್ ಬದಿಯಲ್ಲಿ ಕೂತು ಕಣ್ಣೀರು ಹಾಕುವ ಚಿತ್ರಣ ಮನಕಲಕುವಂತಿದೆ.

Related posts

Leave a Reply