Header Ads
Breaking News

ಮರವಂತೆ ಕಡಲ ತೀರದಲ್ಲಿ ಕಡಲ್ಕೊರೆತ : ಮನೆಗಳಿಗೆ ಅಪ್ಪಳಿಸುತ್ತಿರುವ ಸಮುದ್ರದ ಅಲೆಗಳು

ಕುಂದಾಪುರದ ಮರವಂತೆ ಉತ್ತರ ದಿಕ್ಕಿನಲ್ಲಿರುವ ಬ್ರೇಕ್ ವಾಟರ್ ಸಮೀಪ ಸುಮಾರು 500 ಮೀಟರ್ ವರೆಗೆ ಕಡಲ್ಕೊರೆತ ಉಂಟಾಗಿದ್ದು, ಸಮುದ್ರ ತೀರದಲ್ಲಿರುವ ತೆಂಗು ಹಾಗೂ ಮೀನುಗಾರರ ಶೆಡ್ಡುಗಳು ನೀರು ಪಾಲಾಗಿದೆ, ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು, ಆಸುಪಾಸಿನ ಜನರು ಭಯಭೀತರಾಗಿದ್ದಾರೆ

Related posts

Leave a Reply

Your email address will not be published. Required fields are marked *