Header Ads
Header Ads
Header Ads
Breaking News

ಮರಾಠಸ್ ಪ್ರೀಮಿಯರ್ ಲೀಗ್ ತಂಡದ ಜೆರ್ಸಿ, ಲಾಂಛನ ಬಿಡುಗಡೆ ಮಂಗಳೂರಿನ ಸಿಟಿ ಸೆಂಟರ್‌ಮಾಲ್‌ನಲ್ಲಿ ಕಾರ್ಯಕ್ರಮ

ಕರವಾಳಿ ಮರಾಠ ಸಮುದಾಯದ ಏಕೈಕ ಕ್ರಿಕೆಟ್ ಲೀಗ್ ಮರಾಠಸ್ ಪ್ರೀಮಿಯರ್ ಲೀಗ್‌ನ ಉದ್ಘಾಟನೆ ಹಾಗೂ ತಂಡದ ಜೆರ್ಸಿ ಬಿಡುಗಡೆ, ಲಾಂಛನ ಅನಾವರಣ ಕಾರ್ಯಕ್ರಮ ಮಂಗಳೂರಿನ ಸಿಟಿ ಸೆಂಟರ್ಲ್ ಮಾಲ್‌ನಲ್ಲಿ ನಡೆಯಿತು.

ಮಂಗಳೂರಿನ ಫಿಶರೀಸ್ ಕಾಲೇಜ್ ಮೈದಾನದಲ್ಲಿ ಸೆ.೧೪ ಮತ್ತು ೧೫ರಂದು ೨ ದಿನಗಳ ಕಾಲ ಪಂದ್ಯಾಟ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಜೆರ್ಸಿ ಮತ್ತು ಲಾಂಚನ ಬಿಡುಗಡೆ ಸಮಾರಂಭ ನಡೆಯಿತು. ಈ ಸಂದರ್ಭ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ ಮರಾಠಾಸ್‌ನಿಂದ ಪ್ರೀಮಿಯರ್ ಲೀಗ್ ಪಂದ್ಯಾಟ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಈ ಸಂದರ್ಭ ಸಚಿನ್ ಮೋರೆ, ಪ್ರದೀಪ್ ಚಂದ್ರ ಜಾದವ್, ರಾಜ್‌ಕುಮಾರ್ ಲಾಡ್, ಧರ್ಮರಾಜ್ ಜಾಧವ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply