Header Ads
Header Ads
Breaking News

ಮರೀಲು ಪಳಿಕೆ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ : ಸಂಜೀವ ಮಠಂದೂರು ಅವರಿಂದ ಶಿಲಾನ್ಯಾಸ

ಪುತ್ತೂರು: ನಗರಸಭೆ ವ್ಯಾಪ್ತಿಯ ಮರೀಲು ಪಳಿಕೆ ರಸ್ತೆಗೆ ಎಸ್.ಎಫ್.ಸಿ ಅನುದಾನದಿಂದ ರೂ. 5ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಮಾಡುವ ನಿಟ್ಟಿನಲ್ಲಿ ದ.3ರಂದು ಗುದ್ದಲಿ ಪೂಜೆ ನಡೆಯಿತು.

ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿದರು. ಸ್ಥಳೀಯರಾದ ವಿಜಯ ಸೇನವ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ವಿಜಯ ಸೇನವ ಎಂಬವರ ಮನೆಯಿಂದ ವೆಂಕಟ್ರಮಣ ಎಂಬವರ ಮನೆಯಿಂದ ಹಾದು ಹೋಗುವ ರಸ್ತೆಗೆ ಕಾಂಕ್ರೀಟಿಕರಣ ನಡೆಯಲಿದೆ. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ಮಮತಾ ರಂಜನ್, ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಸದಸ್ಯ ರಾಜೇಶ್ ಬನ್ನೂರು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಹಾರಾಡಿ, ಗುತ್ತಿಗೆದಾರ ಹಂಝ, ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಗೌಡ, ಭಾಸ್ಕರ್, ನವನೀತ್, ರಾಜೇಶ್, ಉದಯ , ಸುರೇಶ್, ರಂಜನ್, ಸಮದ್ ಮರೀಲ್, ದಾಮೋದರ, ಸೂರ್ಯ ಕುಮಾರ್, ಉಮೇಶ್, ಚಂದ್ರಶೇಖರ್, ವಿಜಯದಿನೇಶ್, ಲಕ್ಷ್ಮೀ, ಮನೋರಮ, ಪುಷ್ಪ, ಲತಾ ಆನಂದ್, ಗೀತಾಲಕ್ಷ್ಮೀ ಭಟ್, ಸುನಿಲ್ ಉಪಸ್ಥಿತರಿದ್ದರು.

Related posts

Leave a Reply