Header Ads
Header Ads
Header Ads
Breaking News

ಮಲಬಾರ್ ಗೋಲ್ಡ್‌ನಿಂದ ದೀಪಾವಳಿ ವಿಶೇಷ ಬಂಪರ್ ಕೊಡುಗೆ ಮೊದಲ ವಾರದ ವಿಜೇತೆಯಾದ ಗ್ರಾಹಕಿ ಐಷಾತುಲ್ ಆಶಿಕಾ ಮಂಗಳೂರು ಶೋರೂಂನಲ್ಲಿ ಮೇಯರ್‌ರಿಂದ ವಿತರಣೆ

ದೀಪಾವಳಿ ಹೊಸ ಕೊಡುಗೆಯಾಗಿ ಹೆಸರಾಂತ ಚಿನ್ನಾಭರಣ ಮಳಿಗೆ ಮಲಬಾರ್ ಗೋಲ್ಡ್ ಽ ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ 100ಕೆ.ಜಿ ಚಿನ್ನ ಗೆಲ್ಲುವ ಸದಾವಕಾಶವನ್ನು ಇರಿಸಿತ್ತು. ಅದರಲ್ಲಿ ವಾರದ ವಿಜೇತ 100 ಗ್ರಾಂ ಚಿನ್ನವನ್ನು ಮಂಗಳೂರಿನ ಐಷಾತುಲ್ ಆಶಿಕ ಪಡೆದು ವಿಜೇತರಾಗಿದ್ದಾರೆ.

Related posts

Leave a Reply