Header Ads
Header Ads
Breaking News

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ :25ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ

ಮಂಗಳೂರಿನ ಫಳ್ನೀರ್‍ನಲ್ಲಿರುವ ಹೆಸರಾಂತ ಚಿನ್ನಾಭರಣ ಮಳಿಗೆಯಲ್ಲೊಂದಾಗ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ 25ನೇ ವರ್ಷದ ವಾರ್ಷಿಕೋತ್ಸವನ್ನು ಕೇಕ್ ಕತ್ತರಿಸುವ ಮೂಲಕ ವಿನೂತನವಾಗಿ ಆಚರಿಸಲಾಯಿತು.ಮಲಬಾರ್ ಗೋಲ್ಡ್ ಆಯಂಡ್ ಡೈಮಂಡ್ಸ್ ಸಂಸ್ಥೆಯ 25 ನೇ ವರ್ಷಾಚರಣೆಯನ್ನು ಮತ್ತು ಕನ್ನಡ ರಾಜೋತ್ಸವ ದಿನಾಚರಣೆಯನ್ನು ಮಂಗಳೂರಿನ ಫಳ್ನೀರ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆಯಂಡ್ ಮಳಿಗೆಯಲ್ಲಿ ಆಚರಿಸಲಾಯಿತು.

ಮಂಗಳೂರಿನ ಮಲಬಾರ್ ಗೋಲ್ಡ್ ನ ಮೊದಲ ಮತ್ತು ಖಾಯಂ ಗ್ರಾಹಕಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇನ್ನೂ ಮಲಬಾರ್ ಗೋಲ್ಡ್ ಮಳಿಗೆಯು ದೇಶಾದ್ಯಂತ ಇರುವ ತಮ್ಮ 250 ಸ್ಟೋರ್ಸ್ಗಳಲ್ಲಿ ಇಂದು 25 ನೇ ವರ್ಷಾಚರಣೆಯನ್ನು ಮಾಡುತ್ತಿದ್ದು ಗ್ರಾಹಕರಿಗೆ ದೀವಾಳಿ ಮತ್ತು 25 ವರ್ಷಾಚರಣೆ ವಿಶೇಷ ಆಫರ್ ಗಳನ್ನು ನೀಡಿದೆ.ಇದರ ಅನ್ವಯ ಪ್ರತೀ ಹತ್ತು ಸಾವಿರ ರೂ ಚಿನ್ನಾಭರಣ ಖರೀಸಿದ ಗ್ರಾಹಕರಿಗೆ ಒಂದು ಚಿನ್ನದ ನಾಣ್ಯವನ್ನು ವಿತರಿಸಲಿದೆ ಎಂದು ಮಾರ್ಕೆಟಿಂಗ್ ಮ್ಯಾನೇಜರ್ ಕಾರ್ತಿಕ್ ತಿಳಿಸಿದ್ದಾರೆ.ಇನ್ನೂ ಮೊದಲ ಗ್ರಾಹಕರೊಬ್ಬರು ಸಂಸ್ಥೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮ ದಲ್ಲಿ ಮಲಬಾರ್ ಗೋಲ್ಡ್ ಸ್ಟೋರ್ ಡೈರೆಕ್ಟರ್ ಎಂ.ಪಿ ಝುಬೇರ್ ಅಹ್ಮದ್, ಸ್ಟೋರ್ ಹೆಡ್ ಶರತ್ ಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply