Header Ads
Header Ads
Breaking News

ಮಲಬಾರ್ ಹೌಸಿಂಗ್ ಚಾರಿಟೇಬಲ್ ಟ್ರಸ್ಟ್‌ನಿಂದ 45 ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸಹಕಾರ

ಮಂಗಳೂರಿನ ಹೆಸರಾಂತ ಜ್ಯುವೆಲರಿ ಶಾಪ್‌ಗಳಲ್ಲಿ ಒಂದಾದ ಮಲಬಾರ್ ಗೊಲ್ಡ್ ಆಂಡ್ ಡೈಮಂಡ್ಸ್‌ನ ಮಲಬಾರ್ ಹೌಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ೪೫ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಚೆಕ್ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಮಾತನಾಡಿ ಸಮಾಜದ ಜನಸಾಮಾನ್ಯರು ಬಲಿಷ್ಟವಾದ ಬದುಕನ್ನು ಕಟ್ಟಿದಾಗ ದೇಶ ಅಭಿವೃದ್ದಿಯಾಗಲು ಸಾಧ್ಯ ಎಂದರು.

ಬಳಿಕ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಸ್ ಕಾಮತ್ ಮಾತನಾಡಿ ಮಲಬಾರ್ ಗೋಲ್ಡ್ ಆಂಡ್ ಡೈಮನಣಡ್ಸ್ ಮಾಡುತ್ತಿರುವ ಸಮಾಜ ಕಾರ್ಯಗಳನ್ನು ಶ್ಲಾಗಿಸಿದರು.

ಈ ಸಂದರ್ಭ ನೆರೆದಿದ್ದ ಗಣ್ಯರು 45 ಆಯ್ದ ಅರ್ಹ ಪಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಚೆಕ್ ವಿತರಣೆ ಮಾಡಿದರುಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವಾ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಶಾಹುಲ್ ಹಮೀದ್, ಮಲಬಾರ್ ಗೊಲ್ಡ್ ಆ?ಯಂಡ್ ಡೈಮಂಡ್ಸ್ ನ ನಿರ್ದೇಶಕ ಕರುಣಾಕರನ್, ಮಂಗಳೂರಿನ ಮಲಬಾರ್ ಗೊಲ್ಡ್ ಆ?ಯಂಡ್ ಡೈಮಂಡ್ಸ್ ನ ಸ್ಟೋರ್ ಹೆಡ್ ಶರತ್ ಚಂದ್ರನ್, ಉಡುಪಿಯ ಮಲಬಾರ್ ಗೊಲ್ಡ್ ಆ?ಯಂಡ್ ಡೈಮಂಡ್ಸ್ ನ ಸ್ಟೋರ್ ಹೆಡ್ ಹಬೀಬ್ ರೆಹೆಮಾನ್ ಮತ್ತಿತರರು ಉಪಸ್ಥಿತರಿದರು.

Related posts

Leave a Reply