Header Ads
Header Ads
Breaking News

ಮಹಮ್ಮದ್ ಮುಸ್ತಫಾರವರ ಜನ್ಮದಿನದ ಪ್ರಯುಕ್ತ ಮೀಲಾದ್ ಆಚರಣೆ ರ್‍ಯಾಲಿ

ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಫರವರ ಜನ್ಮದಿನದ ಪ್ರಯುಕ್ತ ಕರಾವಳಿಯಾದ್ಯಂತ ಮೀಲಾದುನ್ನುಬಿ ಸಂಭ್ರಮಾಚರಣೆ ನಡೆಯಿತು. ಈದ್ ಮಿಲಾದ್ ಸಂದೇಶ ಜಾಥವೂ ಕಾವೂರು ಮಸೀದಿದಿಂದ – ಕೂಳೂರು ಮುಹಿಯ್ಯುದ್ದೀನ್ ಜುಮಾ ಮಸ್ಜೀದ್ ತನಕ ನಡೆಯಿತು. ಈ ನಡುವೆ ರ್‍ಯಾಲಿಯಲ್ಲಿ ಭಾಗವಹಿಸಿದವರಿಗೆ ತಂಪುಪಾನೀಯಗಳ ವ್ಯವಸ್ಥೆಯನ್ನ ಮಾಡಲಾಯ್ತು, ಈ ವೇಳೆ ಸಾವಿರಾರು ಮುಸ್ಲಿಂ ಬಾಂಧವರು ಈದ್ ಮಿಲಾದ್ ಸಂದೇಶ ಜಾಥಾದಲ್ಲಿ ಪಾಲ್ಗೊಂಡಿದ್ರು.

Related posts

Leave a Reply