Header Ads
Header Ads
Breaking News

ಮಹರಾಜರಿಗೆ ಅಭಯ ನೀಡಿದ ಬ್ರಹ್ಮಬೈದರ್ಕಳ ದೈವ ಉಡುಪಿಯ ತಿಂಗಳೆಯಲ್ಲಿ ನಡೆದ ನೇಮೋತ್ಸವದಲ್ಲಿ ಯದುವೀರ್ ಭಾಗಿ

ಮೈಸೂರು ಮಹಾರಾಜನಿಗೆ ತುಳುನಾಡಿನ ದೈವದ ಅಭಯತುಳುನಾಡಿನ ದೈವ ಕೋಲ ವೀಕ್ಷಿಸಿ ಸಂಭ್ರಮಿಸಿದ ಯದುವೀರ್ಎಲ್ಲಾ ಕೆಲಸಗಳಿಗೆ ನಿನ್ನ ಬೆನ್ನ ಹಿಂದೆ ಇರುತ್ತೇನೆಮೈಸೂರು ಮಹಾರಾಜರಿಗೂ ಕರಾವಳಿಯ ದೈವಸ್ಥಾನಕ್ಕೂ ಏನಾದ್ರೂ ಸಂಬಂಧ ಇತ್ತಾ?..ಇಂತಹ ಸಂಶಯ ಹುಟ್ಟೋದು ಸಹಜ. ಯಾಕೆ ಅಂದ್ರೆ ಕರಾವಳಿಯ ದೈವಗಳ ನೇಮೋತ್ಸವದಲ್ಲಿ ಸ್ವತ: ಮೈಸೂರು ಮಹರಾಜರೇ ಭಾಗವಹಿಸಿ ಎಲ್ಲಾ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ದೈವಗಳ ಅಭಯ ಪಡೆದಿದ್ದಾರೆ. 

Related posts

Leave a Reply