Header Ads
Header Ads
Breaking News

ಮಹಾಮಳೆಗೆ ತತ್ತರಿಸಿದ ಕರುನಾಡು : ಸಮಾಜ ಸೇವಾ ಕಾರ್ಯಕರ್ತರಿಂದ ನೆರವಿನ ಹಸ್ತ

ಕಳೆದ ಕೆಲವು ದಿನಗಳಿಂದ ಮಹಾಮಳೆಗೆ ಕರುನಾಡು ತತ್ತರಿಸಿ ಹೋಗಿತ್ತು. ಅದೇಷ್ಟೋ ಮಂದಿ ಮನೆ ಮಠಗಳನ್ನು ಪಡೆದುಕೊಂಡು ಗಂಜಿಕೇಂದ್ರದಲ್ಲಿ ನೆಲೆಸುವಂತಾಗಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಮತ್ತು ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ಒಂದಿಷ್ಟು ಪ್ರಯೋಜನವಾಗಲಿ ಎನ್ನುವ ದೃಷ್ಟಿಯಿಂದ ಸಮಾಜ ಸೇವಾ ಕಾರ್ಯಕರ್ತರು ತಲಪಾಡಿಯಿಂದ ಪಂಪ್‌ವೆಲ್ ವರೆಗೆ ಜಾಥಾದ ಮೂಲಕ ಪರಿಹಾರ ಸಂಗ್ರಹ ಮಾಡಿದರು. ಸಂಗ್ರಹವಾದ ವಸ್ತುಗಳನ್ನು ನೆರೆ ಸಂತ್ರಸ್ಥರಿಗೆ ಕಳುಹಿಸುವ ಕಾರ್ಯಕ್ರಮ ನಡೆಯಿತು.

Related posts

Leave a Reply

Your email address will not be published. Required fields are marked *