Header Ads
Header Ads
Header Ads
Breaking News

ಮಹಾವೀರ ಕಾಲೇಜು ಸ್ಥಾಪಕರ ದಿನಾಚರಣೆ ಮೂಡಬಿದ್ರೆಯಲ್ಲಿ ನಡೆದ ಕಾರ್ಯಕ್ರಮ

ಶಿಕ್ಷಣ ವ್ಯಾಪಾರೀಕರಣದ ಹಾದಿ ಹಿಡಿದಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಮಕ್ಕಳ ಪದವಿ ಶಿಕ್ಷಣದ ಕನಸನ್ನು ನನಸಾಗಿಸುತ್ತ ಬಂದಿರುವ ಮಹಾವೀರ ಕಾಲೇಜಿನ ಸ್ಥಾಪಕರ ಆಶಯಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಶಾಸಕ, ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಹೇಳಿದರು. ಅವರು ಶುಕ್ರವಾರ ನಡೆದ ಶ್ರೀ ಮಹಾವೀರ ಕಾಲೇಜಿನ ಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಶಿಕ್ಷಣ ಸಂಸ್ಥೆ ಮಹತ್ವ ಸ್ಥಾನಪಡೆದುಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲೇ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.

Related posts

Leave a Reply