Header Ads
Header Ads
Breaking News

ಮಾದರಿ ವಾರ್ಡ್ ನತ್ತ ಕಿನ್ನಿಮುಲ್ಕಿ ವಾರ್ಡ್. ನಾಲ್ಕನೇ ಗೆಲುವಿಗೆ ಅಭಿವೃದ್ಧಿಯೇ ಶ್ರೀ ರಕ್ಷೆ. ಅಮೃತಾ ಕೃಷ್ಣ ಮೂರ್ತಿ ಗೆಲುವಿಗೆ ಪೂರಕ ವಾತಾವರಣ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ರಂಗೇರುತ್ತಿದೆ. ಅದರಲ್ಲೂ ಕೃಷ್ಣನ ನಗರಿ ಉಡುಪಿಯಲ್ಲಂತೂ ನಗರಸಭೆಯ ಚುನಾವಣೆ ಕಾವೇರುತ್ತಿದೆ. ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ಅನೇಕ ವೈಶಿಷ್ಯ ಹಾಗೂ ಪ್ರಾಮುಖ್ಯತೆ ಪಡೆದಿರುವ ಕಿನ್ನಿಮುಲ್ಕಿ ವಾರ್ಡ್‌ನಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದರೆ ಮಹಿಳಾ ಅಭ್ಯರ್ಥಿಯೋರ್ವರ ಅಮೋಘ ಸಾಧನೆಯಾಗಲಿದೆ.

Related posts

Leave a Reply