Header Ads
Breaking News

ಮಾ.1ರಂದು ದೇಸಿ ನಾಯಿ ಮತ್ತು ಬೆಕ್ಕುಗಳ ಉಚಿತ ದತ್ತು ಕೊಡುವ ಕ್ಯಾಂಪ್

ಬೀದಿ ನಾಯಿಗಳು ಅಂದರೆ ಎಲ್ಲರೂ ಕೂಡ ದೂರ ಮಾಡುವವರೇ ಹೆಚ್ಚು. ಆದ್ರೆ ಇತ್ತಿವೀನ ದಿನಗಳಲ್ಲಿ ಇಂಥ ಪ್ರಾಣಿಗಳ ಮೇಲೆ ಕರುಣೆ ತೋರಿಸುವಂತಹ ಅನೇಕ ಟ್ರಸ್ಟ್‍ಗಳು ಬೆಳಕಿಗೆ ಬರುತ್ತಿದೆ. ಆ ಪ್ರಾಣಿಗಳಿಗೂ ಆಶ್ರಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಆ್ಯನಿಮಲ್ ಕೇರ್ ಟ್ರಸ್ಟ್ (ರಿ) ವತಿಯಿಂದ ದೇಸಿ ನಾಯಿ ಮತ್ತು ಬೆಕ್ಕುಗಳ ಉಚಿತ ದತ್ತು ಕೊಡುವ ಕ್ಯಾಂಪ್‍ನ್ನು ಹಮ್ಮಿಕೊಳ್ಳಲಾಗಿದೆ. ಇದೇ ಬರುವ ಮಾರ್ಚ್ 1ರಂದು ಫಲ್ಗುಣಿ ಉರ್ವದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಉಚಿತ ದತ್ತು ಕೊಡುವ ಶಿಬಿರವನ್ನು ಹಮ್ಮಿಕೊಂಡಿದೆ. ಮೂಕ ಪ್ರಾಣಿಗಳಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ಯಾಂಪ್‍ನ್ನು ಹಮ್ಮಿಕೊಳಲಾಗಿದೆ.

Related posts

Leave a Reply

Your email address will not be published. Required fields are marked *