Header Ads
Header Ads
Breaking News

ಮಾ.15 ರಂದು ಡಿ.ಕೆ. ಬೋಸ್ ಕನ್ನಡ ಚಲನಚಿತ್ರ ರಾಜ್ಯಾದ್ಯಂತ ತೆರೆಗೆ

ಬಹುತೇಕ ತುಳು ನಾಡಿನ ಕಲಾವಿದರನ್ನು ನಟಿಸಿರುವ ಡಿ.ಕೆ. ಬೋಸ್ ಕನ್ನಡ ಚಲನಚಿತ್ರ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.
ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಚಿತ್ರ ತಂಡ ಡಿ.ಕೆ. ಬೋಸ್ ಚಿತ್ರದ ಚಿತ್ರೀಕರಣ ಮಂಗಳೂರಿನ ಸಮೀಪದಲ್ಲೇ ನಡೆದಿದ್ದು, ಚಿತ್ರದ ಹಾಡುಗಳನ್ನು ಮತ್ತು ಟ್ರೈಲರ್ ಈಗ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಹಾಡುಗಳನ್ನು ಗುರು ಕಿರಣ್ ಹಾಗೂ ಸಂಜಿತ್ ಹೆಗ್ಡೆ ಹಾಡಿದ್ದಾರೆ. ಚಿತ್ರ ಎಲ್ಲರ ಶ್ರಮದಿಂದ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಚಿತ್ರ ತಂಡದವರು ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *