Header Ads
Header Ads
Breaking News

ಮಾ.31ರಂದು ಉಡುಪಿಯಲ್ಲಿ ಮಿಸ್ಟರ್ ಎಂಡ್ ಮಿಸ್ ತುಳುನಾಡು ಸೌಂದರ್ಯ ಸ್ಪರ್ಧೆಯ ಆಡಿಷನ್

ಜೈ ತುಳುನಾಡು ಪೊರ್ಲು  ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಮಿಸ್ಟರ್ ಆಂಡ್ ಮಿಸ್ ತುಳುನಾಡು ಸೌಂದರ್ಯ ಸ್ಪಧೆಯ ಆಡಿಷನ್ ಕಾರ್ಯಕ್ರಮ ಉಡುಪಿಯಲ್ಲಿ ಮಾ.31ರಂದು ನಡೆಯಲಿದೆ. 

ಬಗ್ಗೆ ಸುದ್ದಿಗೋಷ್ಟಿಯಲ್ಲಿ ಕೊರಿಯೋ ಗ್ರಾಫರ್ ಸಾನಿದ್ ಪೂಜಾರಿ ಮಹಿತಿ ನೀಡಿದರು. ಮಾ.24ರಂದು ಮುಂಬೈ, ಮಾ.25ರಂದು ಪುಣೆಯಲೂ ಈ ಸ್ಪಧೆಯ  ಆಡಿಷನ್ ನಡೆಯಲಿದೆ. 18ರಿಂದ 28 ವರ್ಷದ ಒಳಗಿನ ಅವಿವಾಹಿತ ತುಳು ಹಾಗೂ ಕನ್ನಡಿಗರು ಸ್ಪರ್ದೆಯಲ್ಲಿ ಭಾಗವಹಿಸಬಹುದು. ಸ್ಪಧೆಯ  ಗ್ರ್ಯಾಂಡ್ ಫಿನಾಲೆ ಪುಣೆಯಲ್ಲಿ ಮೇ ತಿಂಗಳಲ್ಲಿ ನಡೆಯಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಅರುಣ್ ಕುಮಾರ್, ಅದ್ಯಕ್ಷ ಸೂರ್ಯ ಪೂಜಾರಿ, ಉಪಾದ್ಯಕ್ಷ ಅಜಿತ್ ಶೆಟ್ಟಿ, ಕಿರಣ್ ಕುಮಾರ್, ಬದ್ರುದ್ದೀನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *