Header Ads
Header Ads
Breaking News

ಮಿಸ್ ಆಂಡ್ ಮಿಸ್ಟರ್ ಕರ್ನಾಟಕ 2018

ಮಿಸ್ ಆಂಡ್ ಮಿಸ್ಟರ್ ಕರ್ನಾಟಕ 2018ರ ಟ್ಯಾಲೆಂಟ್ ರೌಂಡ್ ನಗರದ ಮೋತಿ ಮಹಲ್ ರೆಸ್ಟೋರೆಂಟ್ನ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭ ಮಿಸ್ಟರ್ ಅಂಡ್ ಮಿಸ್ ಕರ್ನಾಟಕ 2018ರ ಸ್ಪರ್ಧಿಗಳು ಹಾಡು ನೃತ್ಯ ಮತ್ತು ಪ್ರಹಸನದ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ತೋರ್ಪಡಿಸಿದರು. ತೀರ್ಪುಗಾರರಾಗಿ ಜೊಸಿಟಾ ಅನೋಲಾ ರೋಡ್ರಿಗಸ್, ಗೌರಿ, ಶುಭಕಿರಣ್ ಮಣಿ ತೀರ್ಪು ನೀಡಿದರು ಇನ್ನು ಜುರಿಗಳಾಗಿ ಪ್ರಸಾದ್ ಗೋಯಕಂಡೆ,ಭೌಮಿಕ್ ಸಂಪತ್, ರಶ್ಮಿ ಅನೂಪ್ ರೈ ,ತೀರ್ಪುಗಾರರಿಗೆ ಸಾಥ್ ನೀಡಿದರುತೇಜಸ್ entertainer ನ ಚಿದಂಬರ ಕುಲಕರ್ಣಿ, ಮುಸ್ತಫಾ ಖಾನ್, ಫ್ಯಾಷನ್ ಎಬಿಸಿಡಿ ಯ ಚರಣ್ ಸುವರ್ಣ, ನಟಿ ಸೋನಲ್ ಮೊಂತೆರೋ ಮತ್ತಿತರರು ಉಪಸ್ಥಿತರಿದ್ದು ಮಿಸ್ ಕರ್ನಾಟಕ ಕಿರೀಟ ಮತ್ತು ಮಿಸ್ಟರ್ ಕರ್ನಾಟಕ ವಾಚ್ ಅನಾವರಣಗೊಳಿಸಿದರು.

 

Related posts

Leave a Reply