Header Ads
Header Ads
Breaking News

ಮುಂಡ್ಕೂರು ಶಾಲಾ ಮಕ್ಕಳಿಗೆ ಚೆನ್ನೆಮಣೆ ಗೊಬ್ಬು,  ಹಿರಿಯರಿಗೂ, ಮಕ್ಕಳಿಗೂ ಖುಷಿ ಕೊಟ್ಟ ಆಟ

ಟೀವಿ ಮೊಬೈಲ್‌ನಿಂದ ಮೂಲೆ ಸೇರುತ್ತಿರುವ ಪುರಾತನ ಆಟದ ಸಲಕರಣೆ ಚೆನ್ನೆಮಣೆ ಮತ್ತೆ ಮುಂಡ್ಕೂರಿನಲ್ಲಿ ಶಾಲಾ ಮಕ್ಕಳ ನಡುವೆ ಮೆರೆಯಿತು.
ಹಿಂದೆ ಆಷಾಢ ಮಾಸದಲ್ಲಿ ಕೆಲಸವಿಲ್ಲದ ಸಮಯದಲ್ಲಿ ನಮ್ಮ ಹಿರಿಯರಿಗೆ ಬೇಸರ ಕಳೆಯಲು ಇದ್ದ ವಸ್ತವೆಂದರೆ ಚೆನ್ನೆದ ಮಣೆ ಆಟ. ಹಿರಿಯರಿಂದ ಹಿಡಿದು ಮಕ್ಕಳಿಗೆ ಇದು ಖುಶಿ ಕೊಡುವ ಅಟವಾಗಿತ್ತು. ಅದರೆ ಬರಬರುತ್ತ ಬದಲಾವಣೆಗಳಾದಂತೆ ಆಧುನಿಕ ಯುಗ ಹೊಂದಿಕೊಂಡ ನಮಗೆ ನಮ್ಮ ಮನೆಯನ್ನು ಟಿವಿ, ಮೊಬೈಲ್ ಅಕ್ರಮಿಸಿಕೊಂಡಾಗ ನಮ್ಮ ಪುರಾತನ ಅಟದ ಸಲಕರಣೆಗಳು ಅಟ್ಟದ ಮೂಲೆ ಸೇರಿದೆ. ಅದನ್ನು ಮರು ನೆನಪಿಸುವುದು ಮುಂಡ್ಕೂರಿನಲ್ಲಿ ನಡೆಯಿತು.

Related posts

Leave a Reply