Header Ads
Header Ads
Breaking News

ಮುಂಬಯಿ ಶೇರು ಪೇಟೆಯಲ್ಲಿ ಏರಿಕೆ, ಆದರೂ ವ್ಯವಹಾರದಲ್ಲಿ ತಳಮಳ

ಕಾರ್ಪೊರೇಟ್ ಕಂಪೆನಿಗಳು ಉತ್ತಮ ಫಲಿತಾಂಶ ಪ್ರಕಟಿಸುವ ವಿಶ್ವಾಸದಿಂದ ದೇಶದ ಷೇರು ಪೇಟೆಗಳಲ್ಲಿ ಸೋಮವಾರ ದಾಖಲೆ ಮಟ್ಟದ ವಹಿವಾಟು ನಡೆಯಿತು.
ಮುಂಬೈ?ಷೇರುಪೇಟೆ ಸಂವೇದಿ ಸೂಚ್ಯಂಕ ಬಿ‌ಎಸ್‌ಇ ೫೪ ಅಂಶ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಮಟ್ಟವಾದ ೩೨,೦೭೫ ಅಂಶಗಳಲ್ಲಿ ವಹಿವಾಟು ಅಂತ್ಯ ಕಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ಎನ್‌ಎಸ್‌ಇ ನಿಫ್ಟಿ ೩೦ ಅಂಶ ಏರಿಕೆ ಕಂಡು ೯,೯೧೬ ಅಂಶಗಳ?ಹೊಸ ಮಟ್ಟವನ್ನು ತಲುಪಿದೆ. ಈ ಹಿಂದೆ ಜುಲೈ ೧೩ ರಂದು ನಿಫ್ಟಿ ೯,೮೯೨ ಅಂಶಗಳ?ಗರಿಷ್ಠ ಮಟ್ಟ ತಲುಪಿತ್ತು.

Related posts

Leave a Reply