Header Ads
Header Ads
Breaking News

ಮುಂಬಯಿ ಶೇರು ಪೇಟೆ ಏರಿಕೆ, ಆದರೂ ಉರುಳಿದ ಶೇರುಗಳು

ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ತೇಜಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ವಹಿವಾಟನ್ನು ೧೦೬.೦೫ ಅಂಕಗಳ ಏರಿಕೆಯೊಂದಿಗೆ ೩೦,೫೭೦.೯೭ ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ೧೦.೩೫ ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು ೯,೪೩೮.೨೫ ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ ಕೇವಲ ೯೦೩ ಶೇರುಗಳು ಮುನ್ನಡೆ ಸಾಧಿಸಿದವು; ೧,೮೫೨ ಶೇರುಗಳು ಹಿನ್ನಡೆಗೆ ಗುರಿಯಾದವು; ೧೬೧ ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.

Related posts

Leave a Reply