Header Ads
Breaking News

ಮುಂಬೈಯಲ್ಲಿರುವ ಮೊಗವೀರ ವ್ಯವಸ್ಥಾಪಕ ಮಂಡಳಿ ಸಾಂಸ್ಕøತಿಕ ವಿಭಾಗದ ಅಂಗವಾಗಿ ಅನಿಲ್ ಕುಮಾರ್ ಸಸಿಹಿತ್ಲು ಅವರಿಗೆ ಸನ್ಮಾನ

ಮುಂಬೈಯ ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಸಾಂಸ್ಕøತಿಕ ವಿಭಾಗದ ಅಂಗವಾಗಿ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ಮುಂಬಾಯಿ ತಂಡದ ಕಲಾವಿದರಿಂದ ತುಳು ಐತಿಹಾಸಿಕ ನಾಟಕ ‘ಕಾರ್ನಿಕದ ಶನೇಶ್ವರೇ’ ಪ್ರದರ್ಶನಗೊಂಡಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ಮುಂಬೈಯ ಪ್ರಬುದ್ಧಕಲಾವಿದ ಅನಿಲ್ ಕುಮಾರ್ ಸಸಿಹಿತ್ಲು ಅವರನ್ನು ಮೊಗವೀರ ವ್ಯವಸ್ಥಾಪಕ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

Related posts

Leave a Reply

Your email address will not be published. Required fields are marked *