Header Ads
Header Ads
Breaking News

ಮುಂಬೈಯ ಅಂಧೇರಿಯ ರೈಲ್ವೆ ಹಳಿ ಕಾಲು ಸೇತುವೆ ಕುಸಿತ

ಮಹಾನಗರಿ ಮುಂಬೈನಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ, ಮುಂಬೈನ ಅಂಧೇರಿಯಲ್ಲಿ ರೈಲ್ವೇ ಮೇಲೇತುವೆಯು ಕುಸಿದು ಬಿದ್ದಿದೆ. ಅಂಧೇರಿ ಪಶ್ಚಿಮ ಮತ್ತು ಪೂರ್ವಕ್ಕೆ ಸಂಪರ್ಕಿಸುವ ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

 ಇನ್ನು ಬಾಂದ್ರಾ , ಗೋರೆಗಾಂವ್ ರೈಲು ಸಂಚಾರ ಸ್ಥಗಿತಗೊಂಡಿದ್ದು, ಚರ್ಚ್‌ಗೇಟ್‌ನಿಂದ ಬಾಂದ್ರಾ ಮತ್ತು ಗೋರೆಗಾಂವ್‌ನಿಂದ ವಿರಾರ್ ಸ್ಥಳೀಯ ರೈಲುಗಳ ಸಂಚಾರ ಎಂದಿನಂತಿದೆ. ಪ್ರತಿನಿತ್ಯ ಇದೇ ಮಾರ್ಗದಲ್ಲಿ 25ಲಕ್ಷಕ್ಕೂ ಹೆಚ್ಚು ಮಂದಿ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದು, ಸಂಚಾರಕ್ಕಾಗಿ ಪರದಾಡುತ್ತಿದ್ದಾರೆ.

Related posts

Leave a Reply